Kannada Translation of the WAI QuickTips

This document is a translated copy of the W3C's WAI Quick Tips Reference Card. This document may contain translation errors. The normative, English language copy can be found at:
http://www.w3.org/WAI/References/QuickTips/
-
This Kannada version translation was done as part of the Network Programming course taught by Prof Swami Manohar during Fall 2003 in the Department of Computer Science and Automation at the Indian Institute of Science, Bangalore, India.
-
Translators:
-
Narasimha Datta (ನರಸಿಂಹ ದತ್ತ) <ndatta@csa.iisc.ernet.in>
WAI ಶೀಘ್ರ ಸು ಳಿವುಗಳ ಪರಾಮರ್ಶನಾ ಪಟ್ಟಿ
ಸಂಪೂ ರ್ಣ ಸಲಹೆ ಮತ್ತು ಪರಿಶೀಲನಾ ಪಟ್ಟಿಕೆಗೆ: www.w3.org/WAI
- ಚಿತ್ರ ಮತ್ತು ಉಜ್ಜೀವನಗಳು : &animations.ಪ್ರತಿಯೊಂದು ದೃಷ್ಯದ ಕಾರ್ಯವನ್ನು ವರ್ಣಿಸಲು alt ಲಕ್ಷಣವನ್ನು ಬಳಸಿ.
- ಚಿತ್ರ ನಕ್ಷೆಗಳು . ಕಕ್ಷಿಗಾರ ಕಡೆಯ map ಮತ್ತು ಹಾಟ್ಸ್ಪಾಟ್ಗಳಿಗೆ ವಾಕ್ಯಗಳನ್ನು ಬಳಸಿ.
- ಬಹು ಮಾಧ್ಯಮ (ಮಳ್ಟಿಮೀಡಿಯಾ).ಶ್ರವಣ ಶಿರೋನಾಮೆ ಮತ್ತು ನಕಲು , ಮತ್ತು ದೃಷ್ಯ ವರ್ಣನೆಗಳನ್ನು ಒದಗಿಸಿ.
- ಸಂವೃತ ಪಠ್ಯ (ಹೈಪರ್ಟೆಕ್ಸ್ಟ್) ಕೊಂಡಿಗಳು . ಸಂದರ್ಭಾಂತರದಲ್ಲಿ ಓದಿದಾಗ ಅರ್ಥ ಕೊಡು ವ ವಾಕ್ಯಗಳನ್ನು ಪ್ರಯೋಗಿಸಿ. ಉದಾಹರಣೆಗೆ, "ಇಲ್ಲಿ ಒತ್ತಿ" ಎಂಬು ದನ್ನು ತೊರೆಯಿರಿ.
- ಪುಟ ಸಂಘಟನೆ. ಶಿರೋನಾಮಗಳು, ಪಟ್ಟಿಗಳು ಮತ್ತು ಏಕರೂ ಪವಾದ ರಚನೆಯನ್ನು ಬಳಸಿ. ಎಲ್ಲಿ ಸಾಧ್ಯವೋ ಅಲ್ಲಿ ವಿನ್ಯಾಸ ಮತ್ತು ಶೈಲಿಗಳಿಗೆ CSS ಬಳಸಿ.
- ರೇಖಾಚಿತ್ರ ಹಾಗೂ ರೇಖಾಪಟಗಳು . ಸಾರಾಂಶಿಸಿ ಅಥವಾ longdesc ಲಕ್ಷಣವನ್ನು ಬಳಸಿ.
- ಲಿಪಿಗಳು, ಆಪ್ಲೆಟ್ಟು ಗಳು ಮತ್ತು ಹೆಚ್ಚು ವರಿ ತಂತ್ರಾಂಶ (ಪ್ಲಗ್ಗಿನ್)ಗಳು . ಕಾರ್ಯಶೀಲ ಲಕ್ಷಣಗಳು ದು ರ್ಗಮ ಅಥವಾ ನಿರಾಧಾರಿತವಾಗಿದ್ದರೆ ಪರ್ಯಾಯ ವಿಷಯ ನೀಡಿ.
- ಚೌಕಟ್ಟು (ಫ್ರೇಮ್)ಗಳು . noframes ಘಟಕಾಂಶವನ್ನೂ , ಅರ್ಥಪೂ ರ್ಣ ಹೆಸರು ಗಳನ್ನೂ ಬಳಸಿ.
- ಪಟ್ಟಿಕೆ (ಟೇಬಲ್)ಗಳು . ಸಾಲು -ಸಾಲಾಗಿ ಓದು ವು ದು ಅರ್ಥಪೂ ರ್ಣವಾಗು ವಂತೆ ಮಾಡಿ. ಸಾರಾಂಶ ನೀಡಿ.
- ನಿಮ್ಮ ಕೆಲಸವನ್ನು ಪರೀಕ್ಷಿಸಿ. ಸ್ಥಿರೀಕರಿಸಿರಿ. http://www.w3.org/TR/WCAG ಅಲ್ಲಿರು ವ ಸಾಧನ, ಪರಿಶೀಲನಾ ಪಟ್ಟಿಕೆ ಮತ್ತು ಸಲಹೆಗಳನ್ನು ಉಪಯೋಗಿಸಿ.
(c) W3C (MIT, INRIA, Keio) 2001/01
Copyright
1998 - 2003 W3C (MIT, INRIA, Keio ), All Rights Reserved. W3C liability, trademark, document use and software licensing rules
apply. Your interactions with this site are in accordance with our public and Member privacy
statements.